ನನ್ನ ಬಗ್ಗೆ

ಹುಚ್ಚು ಮನಸು. ಕಂಡದ್ದನ್ನೆಲ್ಲಾ ಹೆಕ್ಕಿಕೊಳ್ಳುವ ಬಯಕೆ, ಹೆಕ್ಕಿಕೊಂಡದ್ದನ್ನು ಜತನವಾಗಿ ಕಾಪಿಡುವ ಪ್ರಯತ್ನದವನು. ಆರಿಸಿಕೊಂಡಿದ್ದು ಕಲೆ, ಹವ್ಯಾಸ ಛಾಯಾಗ್ರಹಣ. ಓದು ನನ್ನದು, ಬರೆಯುವುದೂ ಸಹ.

ಸರಿದು ಪುನಾ ಕಡಲಾಗುವ ಮುನ್ನ ನೆನಪಿನ ಮಳೆ ಹನಿಗಳನ್ನು ಬೊಗಸೆಯಲ್ಲಿಡಿದು ಕೊಳ್ಳಲು ಈ ಬ್ಲಾಗ್. ಅಂದ ಹಾಗೆ ನನ್ನ ಹೆಸರು ಪ್ರವೀಣ್ ಬಣಗಿ.

Advertisements

Comments on: "ನನ್ನ ಬಗ್ಗೆ" (5)

 1. Nanna Blog bagge pratikriyisiddakke khushi aytu.
  Ninnu blog tumba baravanigegalive.
  Nannalli ade korate.
  Gud luk…..Heege beleyali

  Laxmi

 2. evate nena blog nodidu… chanagi baredidiya… ~CHAKARA~ da kate super…. en mele dina odutene…….

 3. bhlumigeethar rige pratikriyisiddakke dhanyavadagalu…..
  -praveen banagi

 4. ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

  ನಿಮ್ಮ ಅಂತರ್ಜಾಲ ಬಹಳ ಸುಂದರವಾಗಿದೆ. ನಿಮ್ಮ ಈ ಪ್ರಯತ್ನಕ್ಕೆ ನನ್ನ ನಮಸ್ಕಾರಗಳು.

  ನಾನು ಕನ್ನಡ ಹನಿಗಳ ಬಳಗದಿಂದ ಬಂದಿದ್ದೇನೆ.

  KannadaHanigalu.com

  ನಿಮ್ಮಂತೆಯೇ ನಾನು ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇಲ್ಲಿ ನಾವು ಇಂದಿನ ಯುವ ಉತ್ಸಾಹಿ ಕವಿಗಳ ಕವನ, ಹನಿಗವನಗಳನ್ನು ಪ್ರಕಟಿಸಿ, ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು ನಮ್ಮ ಧ್ಯೇಯ.

  ನೀವು ಈ ಒಂದು ಪ್ರಯತ್ನವನ್ನು ಪ್ರೋತ್ಸಾಹಿಸುತ್ತೇರೆಂದು ನಂಬಿರುತ್ತೇನೆ.

  ನೀವು ಮೀಕ್ಷಿಸಿ, ನಿಮಗೆ ತೃಪ್ತಿಯಾದಲ್ಲಿ ನಿಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ???

  ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಅಂತರ್ಜಾಲವನ್ನು ಪ್ರಕಟಿಸುತ್ತೇವೆ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ…..

  Regards
  Kannadahanigalu Team
  kannadajokes@gmail.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: