Feeds:
Posts
Comments

Archive for the ‘ನೆನಪಿನ ಬೊಂತೆ’ Category

ಪ್ರೀತಿಯ ತಂಗಿಗೆ,
           ನೆನಪಿದೆಯಾ ನಿನಗೆ? ಬೆಳ್ಳಂಬೆಳಗ್ಗೆ ಎದ್ದು, ಓದುವ ನೆಪವನ್ನಿಡಿದು, ಬಚ್ಚಲಿನ ಒಲೆಗೆ ರಾತ್ರಿಯೇ ಅಮ್ಮ ಹಾಕಿದ ಬೆಂಕಿಯೆದುರು ನಾವಿಬ್ಬರೂ ಒಕ್ಕೂರಲಾಗಿ ಕುಳಿತು ತೂಕಡಿಸಿದ ನೆನಪು, ಅಮ್ಮ ಕೊಡುವ ಹಬೆಯಾಡುವ ಕಾಫಿ ಬರುವವರೆಗೆ ಒತ್ತರಿಸಿ ಬಂದ ನಿದ್ದೆಗೆ ಬಲವಂತದ ತಡೆಯೊಡ್ಡಿ ಕಾಫಿ ಸೇವೆಯ ನಂತರ ಪೂರ್ಣ ನಿದ್ದೆಗೆ ಶರಣಾದ ನೆನಪು, ನಿದ್ರಿಸುತ್ತಿದ್ದುದ್ದನ್ನು ನೋಡಿ ಅಮ್ಮ ಕೊಟ್ಟ ಧರ್ಮದೇಟಿಗೆ ತಿಂಡಿ ಬಿಟ್ಟು ಮುಷ್ಕರ ಹೂಡಿದ್ದ ನೆನಪು, ಅಜ್ಜಿ ರಮಿಸಿ ಹೇಳಿದಾಗಲೂ ಜಗ್ಗದೇ, ಮತ್ತದೇ  ಅಮ್ಮನ ಪೀತಿ ಸೂಸುವ ಒಂದೇ [...]

Read Full Post »