Feeds:
Posts
Comments

Archive for December 19th, 2007

ಒಂದು ಸುಂದರ ಮುಸ್ಸಂಜೆ. ಕೊಂಚ ಸಮಯಕ್ಕೆ ಮುಂಚೆ ತಾನೇ ಹೊತ್ತಿಕೊಂಡ ಜಗಮಗಿಸುವ ವಿದ್ಯುತ್ ದೀಪಗಳು ದೂರದ ಪಟ್ಟಣದಲ್ಲಿ, ಆಗಸದ ತಾರೆಗಳಿಗಿಂತ ತೀವ್ರವಾಗಿ ಕಣ್ಣು ಕೋರೈಸುತ್ತಿವೆ. ಮಿಣ್ಣಗೆ ಮಿನುಗುತ್ತಿರುವ ಪಾರ್ಕಿನ ದೀಪಗಳು ಕಣ್ಣಿಗೆ ರಾಚಿ ಕಿರಿಕಿರಿಯನ್ನುಂಟು ಮಾಡದೇ ಹಿತವಾಗಿದೆ. ಮುಂಜಾನೆ ಹೊಟ್ಟೆಪಾಡಿಗಾಗಿ ದೂರದೆಡೆಗೆ ಸಾಗಿದ ಹಕ್ಕಿಗಳು ತಮ್ಮ ಪರಿವಾರದೊಡನೆ ತಿರುಗಿ ಬರುತ್ತಾ, ಗೂಡಿಗೆ ಸೇರಿ ಮರಿಗಳೀಗೆ ಆಹಾರವುಣ್ಣಿಸುವ ತವಕದಲ್ಲಿ ಕಿಚಿಗುಟ್ಟುತ್ತಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ಹಿಕ್ಕೆಗಳು ಸುರಿಸುತ್ತಾ !
ಪಕ್ಕದ ರಸ್ತೆ ಪಟ್ಟಣಕ್ಕೇ ಹೋಗುತ್ತಾದರೂ ಅಲ್ಲಿ ವಾಹನಗಳ ಆರ್ಭಟ ಅಷ್ಟೊಂದಿಲ್ಲ. ಆಗೊಮ್ಮೆ [...]

Read Full Post »